Hermes Trismegistus ಹಈಸ್‍ ಟ್ರಿಸ್ಮಿಜಿಸ್ಟಸ್‍
ನಾಮವಾಚಕ

ತ್ರಿಗುಣಿತ ಮಹಿಮ ಹಈಸ್‍; ನಿಗೂಢ ತತ್ತ್ವ, ರಸತಂತ್ರ ರಹಸ್ಯ, ಮೊದಲಾದವುಗಳ ಕವೆಂದು ಭಾವಿಸಲಾಗಿದ್ದ, ಈಜಿಪ್ಟಿನ ಥೋತ್‍ ದೇವತೆಗೆ ಯಾ ಪ್ರಾಚೀನ ಅರ್ಚಕನಿಗೆ ನವೀನ ಪ್ಲೇಟೋ ತತ್ತ್ವವಾದಿಗಳು ಕೊಟ್ಟ ಹೆಸರು.